Answer: Yes. Registration and purchasing a subscription is required to access Exam Mastermind.

Register here https://www.exammastermind.com and purchase the offered subscription plan.

ಉತ್ತರ: ಹೌದು, ಎಕ್ಸಾಂ ಮಾಸ್ಟರ್‌ಮೈಂಡ್ ಬಳಕೆ ಮಾಡಲು ನೋಂದಣಿ ಕಡ್ಡಾಯ ಮತ್ತು ಚಂದಾದಾರಿಕೆಯನ್ನು ಖರೀದಿ ಮಾಡಬೇಕಿದೆ.

ಇಲ್ಲಿ ರಿಜಿಸ್ಟರ್ ಮಾಡಿಕೊಳ್ಳಿ https://www.exammastermind.com ಮತ್ತು ಲಭ್ಯವಿರುವ ಚಂದಾದಾರಿಕೆ ಪ್ಲ್ಯಾನ್ ಅನ್ನು ಖರೀದಿಸಿ.

Answer: Your access will last for 1 year from the date of the subscription.

ಉತ್ತರ: ನಿಮ್ಮ ಚಂದಾದಾರಿಕೆಯ ಅವಧಿ ಖರೀದಿ ಮಾಡಿದ ದಿನದಿಂದ 1 ವರ್ಷದವರೆಗೆ ಇರುತ್ತದೆ.

Online Test Series:
ಆನ್‌ಲೈನ್ ಪರೀಕ್ಷೆ ಸರಣಿ:

The plans under Online Test Series offer tests for users to practice for competitive exams such as UPSC, KPSC, PSI, FDA and Banking P.O
ಆನ್‌ಲೈನ್ ಪರೀಕ್ಷಾ ಸರಣಿಯ ಅಡಿಯಲ್ಲಿರುವ ಯೋಜನೆಗಳು ಯುಪಿಎಸ್ಸಿ, ಕೆಪಿಎಸ್ಸಿ, ಪಿಎಸ್ಐ, ಎಫ್ಡಿಎ ಮತ್ತು ಬ್ಯಾಂಕಿಂಗ್ ನಂತಹ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಅಭ್ಯಾಸ ಮಾಡಲು ಬಳಕೆದಾರರಿಗೆ ಪರೀಕ್ಷೆಗಳನ್ನು ನೀಡುತ್ತವೆ.

Exam Guide :
ಪರೀಕ್ಷಾ ಮಾರ್ಗದರ್ಶಿ:

1. Annual + Archive Plan - 1 Year access + Archive valid for 1 year ವಾರ್ಷಿಕ + ಹಿಂದಿನ ಸಂಚಿಕೆಗಳ ಯೋಜನೆ - 1 ವರ್ಷದ ಚಂದಾದಾರಿಕೆ ಮತ್ತು ಹಿಂದಿನ ಲೇಖನಗಳನ್ನು ಓದುವ ಅವಕಾಶ, 1 ವರ್ಷದ ಮಾನ್ಯತೆ

2. Annual Plan - 1 year access from the date of purchase
ವಾರ್ಷಿಕ ಯೋಜನೆ - ಖರೀದಿ ದಿನದಿಂದ 1 ವರ್ಷದವರೆಗೆ ಚಂದಾದಾರಿಕೆ

3. Archive only Plan - Archive access for the selected duration.
ಕೇವಲ ಹಿಂದಿನ ಸಂಚಿಕೆಗಳ ಯೋಜನೆ - ನಿಗದಿತ ಅವಧಿಗೆ ಹಿಂದಿನ ಲೇಖನಗಳನ್ನು ಓದುವ ಅವಕಾಶ


Answer:To recover your password, click on Forgot Password link provided just below the LOGIN button.

To change your password, click on your profile icon appearing on the top right area of the screen and then click on CHANGE PASSWORD option.

ಉತ್ತರ:ಪಾಸ್‌ವರ್ಡ್‌ ಅನ್ನು ಪಡೆಯಲು, ಲಾಗಿನ್‌ ಬಟನ್‌ ಕೆಳಗೆ ನೀಡಲಾಗಿರುವ Forgot Password ಲಿಂಕ್‌ ಮೇಲೆ ಒತ್ತಿ.

ನಿಮ್ಮ ಪಾಸ್‌ವರ್ಡ್‌ ಬದಲಿಸಲು, ಪರದೆಯ ಬಲ ಬಾಗದಲ್ಲಿ ಕಾಣುವ ನಿಮ್ಮ ಪ್ರೊಫೈಲ್‌ ಚಿತ್ರದ ಮೇಲೆ ಒತ್ತಿ ಮತ್ತು ನಂತರ ಚೇಂಜ್‌ ಪಾಸ್‌ವರ್ಡ್‌ ಆಯ್ಕೆಯ ಮೇಲೆ ಒತ್ತಿ.

Answer: You cannot change your email address in the existing account. To change your email address, please subscribe as a new user, with a new email address.

ಉತ್ತರ: ನೀವು ಈಗಾಗಲೇ ಹೊಂದಿರುವ ಖಾತೆಯ ಇಮೇಲ್ ಬದಲಾಯಿಸಲು ಸಾಧ್ಯವಿಲ್ಲ. ನಿಮ್ಮ ಇಮೇಲ್ ವಿಳಾಸವನ್ನು ಬದಲಾಯಿಸಲು, ಮತ್ತೆ ಹೊಸ ಇಮೇಲ್ ಐಡಿ ಮೂಲಕ ಹೊಸ ಖಾತೆ ರಚಿಸಿ, ಚಂದಾದಾರರಾಗಿ.

Answer: From Desktop: Click on location icon and calendar icon appearing on the tool bar to change or select the required date from the list.

From Mobile: Tap on the menu appearing on the top left corner of your screen and select the required date from the list. Additionally, you may tap to select the date appearing at the bottom of the newspaper image.

ಉತ್ತರ: ಡೆಸ್ಕ್‌ಟಾಪ್‌ನಿಂದ : ಟೂಲ್ ಬಾರ್‌ನಲ್ಲಿ ಕಾಣಿಸುವ ಲೊಕೇಷನ್ ಐಕಾನ್ ಮತ್ತು ಕ್ಯಾಲೆಂಡರ್ ಐಕಾನ್ ಕ್ಲಿಕ್ ಮಾಡುವ ಮೂಲಕ ಅಗತ್ಯವಿರುವ ದಿನಾಂಕವನ್ನು ಆಯ್ಕೆ ಮಾಡಿಕೊಳ್ಳಿ

ಮೊಬೈಲ್‌ನಲ್ಲಿ: ನಿಮ್ಮ ಪರದೆಯಲ್ಲಿ ಎಡಭಾಗಕ್ಕೆ ಮೇಲೆ ಕಾಣುವ ಮೆನು ಒತ್ತಿ, ಪಟ್ಟಿಯಿಂದ ಅಗತ್ಯವಿರುವ ಆವೃತ್ತಿ/ದಿನಾಂಕ ಆಯ್ಕೆ ಮಾಡಿಕೊಳ್ಳಿ. ಅಲ್ಲದೆ, ಸುದ್ದಿ ಪತ್ರಿಕೆಯ ಚಿತ್ರದ ಕೆಳಗೆ ಕಾಣುವ ದಿನಾಂಕವನ್ನು ಒತ್ತಿ ಆಯ್ಕೆ ಮಾಡಿಕೊಳ್ಳಬಹುದು.

Answer: Click on favorite icon appearing on the tool bar to bookmark an article or save an article as favorite.

And to view all the bookmarked/favorite articles, click on the profile icon appearing on the top right area of the screen and then click on MY FAVORITE ARTICLES option.

ಉತ್ತರ: ಲೇಖನವನ್ನು ಬುಕ್‌ಮಾರ್ಕ್ ಮಾಡಲು ಅಥವಾ ಫೇವರಿಟ್ ಆಗಿ ಸೇವ್ ಮಾಡಲು ಟೂಲ್ ಬಾರ್‌ನಲ್ಲಿ ಕಾಣುವ ಫೇವರಿಟ್ ಐಕಾನ್ ಕ್ಲಿಕ್ ಮಾಡಿ.

ಬುಕ್‌ಮಾರ್ಕ್ ಮಾಡಿದ/ ಫೇವರಿಟ್ ಲೇಖನಗಳನ್ನು ನೋಡಲು ಪರದೆಯ ಬಲ ಭಾಗದಲ್ಲಿ ಕಾಣುವ ಪ್ರೊಫೈಲ್ ಐಕಾನ್ ಕ್ಲಿಕ್ ಮಾಡಿದ ನಂತರ ಮೈ ಫೇವರಿಟ್ ಆರ್ಟಿಕಲ್ಸ್ ಆಯ್ಕೆ ಕ್ಲಿಕ್ಕಿಸಿ.

Answer: You can download up to 2 articles per day, expect from Page 4.

ಉತ್ತರ: ನೀವು ಪುಟ 4 ಹೊರತುಪಡಿಸಿ, ದಿನಕ್ಕೆ 2 ಆರ್ಟಿಕಲ್‌ಗಳನ್ನು ಡೌನ್‌ಲೋಡ್ ಮಾಡಬಹುದು.

Answer: You can access from laptop, mobile or tablet. However, one login will be active at any given point in time.

ಉತ್ತರ: ನೀವು ಲ್ಯಾಪ್‌ಟಾಪ್, ಮೊಬೈಲ್ ಅಥವಾ ಟ್ಯಾಬ್ಲೆಟ್‌ನಲ್ಲಿ ನೋಡಬಹುದು. ಆದರೆ ಒಂದು ಹೊತ್ತಿನಲ್ಲಿ ಒಂದು ಲಾಗಿನ್‌ ಲಾಗಿನ್ ಮಾತ್ರ ಸಕ್ರಿಯವಾಗಿರುತ್ತದೆ.